¡Sorpréndeme!

RCB, ಮುಂಬೈ ಬಿಟ್ಟು IPL ಉಳಿದ ತಂಡಗಳಿಗೆ ಎದುರಾಗಲಿದೆ ಸಂಕಷ್ಟ | Oneindia Kannada

2021-05-17 4,688 Dailymotion

ಐಪಿಎಲ್ ಪುನರಾರಂಭವಾಗಲು ಇನ್ನೂ 4 ತಿಂಗಳ ಸಮಯವಿದ್ದು ಅಷ್ಟರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಸೇರಿ ಹಲವಾರು ಅಂತಾರಾಷ್ಟ್ರೀಯ ಸರಣಿಗಳು ನಡೆಯಲಿವೆ. ಅಲ್ಲದೆ ಈ ಹಿಂದೆ ನಿಶ್ಚಯಿಸಿದಂತೆ ಸೆಪ್ಟೆಂಬರ್ ನಂತರ ವಿವಿಧ ದೇಶಗಳ ನಡುವೆ ಸರಣಿಗಳು ನಡೆಯಲಿದ್ದು ಕೆಲ ತಂಡಗಳ ಆಟಗಾರರು ಪುನರಾರಂಭವಾಗುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಹರಿದಾಡುತ್ತಿವೆ.

Mumbai Indians and Royal Challengers Bengaluru Will not Affected By The Unavailability Of England Players to IPL 2021 second schedule